Surprise Me!

ಕಾಂಗ್ರೆಸ್ ನಿಂದ ಅಫ್ಜಲ್ಪುರ ಕ್ಷೇತ್ರದ ಎಂ ಎಲ್ ಎ ಮಾಲಿಕಯ್ಯ ಗುತ್ತೇದಾರ್ ಉಚ್ಚಾಟನೆ | Oneindia Kannada

2018-03-30 2 Dailymotion

Karnataka Pradesh Congress Committee (KPCC) president G.Parameshwara expelled Afzalpur MLA Malikayya Guttedar from party for 6 years. After meeting with Karnataka BJP state president B.S.Yeddyurappa Malikayya Guttedar announced that he will quit Congress and join BJP. <br /> <br />ಅಫ್ಜಲ್‌ಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾಗಿ ಗುರುವಾರ ಅವರು ಘೋಷಣೆ ಮಾಡಿದ್ದರು. ಗುರುವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಅವರು ಮಾಲೀಕಯ್ಯ ಗುತ್ತೇದಾರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೊದಲೇ ಅವರು ಉಚ್ಚಾಟನೆಗೊಂಡಂತಾಗಿದೆ.

Buy Now on CodeCanyon